ರ್ರ್ರ್ test

ರಸ್ತೆ ಸುರಕ್ಷಾ ಕಾರ್ಯಕ್ರಮವನ್ನು ಕಿತ್ತೂರಿನಲ್ಲಿ ಇಂದು ಪೊಲೀಸ್ ಅಧಿಕಾರಿಯಾದ ಡಿವೈಎಸ್ಪಿ ಶಿವಾನಂದ್ ಕಟಗಿಯವರು ರಸ್ತೆ ಸುರಕ್ಷಾ ಬಗ್ಗೆ ಲಾರಿ ಚಾಲಕರಿಗೆ ಅತಿ ಉತ್ತಮವಾಗಿ ತಿಳಿಸಿಕೊಟ್ಟರು ಈ ಸಂದರ್ಭದಲ್ಲಿ  ಕಿತ್ತೂರಿನ ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Post a Comment

0 Comments