kittur vijay news.ಚನ್ನಮ್ಮನ ಕಿತ್ತೂರಿನಲ್ಲಿ ಸಂಗೊಳ್ಳಿ ರಾಯಣ್ಣನ ವೀರ ಜ್ಯೋತಿಗೆ ಅದ್ದೂರಿ ಸ್ವಾಗತ.

ಕಿತ್ತೂರು ವಿಜಯ್ ಸುದ್ದಿ ಚನ್ನಮ್ಮನ ಕಿತ್ತೂರು ಸೂರ ಸಂಗೋಳ್ಳಿ ರಾಯಣ್ಣನವರ ಉತ್ಸವದ ಅಂಗವಾಗಿ ವೀರ ಜ್ಯೋತಿಯು ಇಂದು ಕಿತ್ತೂರು ತಾಲೂಕು ಗಡಿಯಾದ ಎಂ.ಕೆ.ಹುಬ್ಬಳ್ಳಿ ಗೆ ಆಗಮಿಸಿತು ತಾಲೂಕ ಆಡಳಿತ ವತಿಯಿಂದ ಮಾನ್ಯ ಶ್ರೀ ಕಲಗೌಡ ಆರ್.ಪಾಟೀಲ, ತಹಶೀಲ್ದಾರರು,ಕಿತ್ತೂರು ಇವರು ಹಾಗೂ ಎಂ.ಕೆ.ಹುಬ್ಬಳ್ಳಿ ಗಣ್ಯ ನಾಗರಿಕರು,ಪಟ್ಟಣ ಪಂಚಾಯತ್ ಸದಸ್ಯರುಗಳು ಸ್ವಾಗತಿಸಿದರು ನಂತರ ಸದರಿ ಜ್ಯೋತಿಯು ಕಿತ್ತೂರು ಪಟ್ಟಣಕ್ಕೆ ಮಧ್ಯಾಹ್ನ 02-30 ಆಗಮಿಸಿತು ವೀರ ಜ್ಯೋತಿಯನ್ನು ಸ್ವಾಗತಿಸಲಾಯಿತು ಕಿತ್ತೂರು ಪಟ್ಟಣದ ಜ್ಯೋತಿ ಬರಮಾಡಿಕೊಳ್ಳುವ ಕಾಲಕ್ಕೆ ಶ್ರೀ ಸಂಜೀವ ಮಿರಜಕರ, ಎ.ಇ.ಇ. ಪಿ.ಡಬ್ಲೂ.ಡಿ, ಶ್ರೀ ಎಂ.ಎಫ್.ಜಕಾತಿ, ಸದಸ್ಯರು ಪಟ್ಟಣ ಪಂಚಾಯತ್, ಶ್ರೀ ಪ್ರವೀಣ ಗಂಗೋಳ, ಪಿ.ಎಸ್.ಐ. ಕಿತ್ತೂರು, ಶ್ರೀ ಆಶ್ಪಾಕ್ ಹವಾಲ್ದಾರ, ಶ್ರೀ ಅಪ್ಪಾಸಾಬ ಶಿಲೇದಾರ, ಶ್ರೀ ಸೂರ್ಯಕಾಂತ ಕಿತ್ತೂರ, ಶ್ರೀ ಎಂ.ಎ.ಜಕಾತಿ, ಗ್ರಾಮ ಆಡಳಿತಾಧಿಕಾರಿ,ಕಿತ್ತೂರ, ಶ್ರೀ ಬಾಲು ಸಾಣಿಕೋಪ್ಪ, ಪ್ರ.ದ.ಸ ಪಟ್ಟಣ ಪಂಚಾಯತ್, ಶ್ರೀ ಬಿ.ಎಂ.ನಾಡಗೌಡರ, ಶ್ರೀ ಈರಣ್ಣ ಕುಂಟಿರಪ್ಪಗೋಳ, ಶ್ರೀ ಪ್ರಕಾಶ ಸುಣಗಾರ, ಶ್ರೀ ಕಲ್ಮೇಶ ಹಾಶೆಟ್ಟಿ, ಶ್ರೀ ಶಿವಾನಂದ ಶೀಗಿಹಳ್ಳಿ, ಶ್ರೀ ನೀಲಪ್ಪ ಕರವೀನ ಕಂದಾಯ ಇಲಾಖೆ ಸಿಬ್ಬಂದಿ, ಹಾಗೂ ಪಟ್ಟಣ ಪಂಚಾಯತ್ ಕಿತ್ತೂರ ,ಪೊಲೀಸ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Post a Comment

0 Comments