Kittur ನಿಧನ ವಾರ್ತೆ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನ ಮಲ್ಲಾಪುರ್ ಗ್ರಾಮದ ಸಿದ್ದಲಿಂಗಪ್ಪ ಹಂಚಿನಮನಿ ನಿಧನ

ಕಿತ್ತೂರು ವಿಜಯ ಸುದ್ದಿ.ನಿಧನ ವಾರ್ತೆ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನ ಮಲ್ಲಾಪುರ ಗ್ರಾಮದ ಸಿದ್ದಲಿಂಗಪ್ಪ ಹಂಚಿನಮನಿ ವಯಸ್ಸು 30 ಇವರು ಅನಾರೋಗ್ಯದ ನಿಧನರಾದರು ತಂದೆ ತಾಯಿ ಸಹೋದರ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Post a Comment

0 Comments