ಕಿತ್ತೂರು ವಿಜಯ ಸುದ್ದಿ.ಚೆನ್ನಮ್ಮನ ಕಿತ್ತೂರು ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರ ಪಟ್ಟಣ, ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗ್ರಾಮಗಳ ವ್ಯಾಪ್ತಿಯ ಬಾರ/ಹೊಟೇಲು ರೆಸ್ಟೋರೆಂಟ ದಿನಾಂಕ: 23.10.2024 ರಿಂದ 25.10.2024 ರವರೆಗೆ ಮಧ್ಯ ಮಾರಾಟ ನಿಷೇಧ

ಕಿತ್ತೂರು ವಿಜಯ ಸುದ್ದಿ. 80 25.10.2024 d ವರೆಗೆ ಜಿಲ್ಲಾಡಳಿತದಿಂದ " -2024" 200 ನೇ ಕಿತ್ತೂರು. ಉತ್ಸವ  ವರ್ಷಾಚರಣೆ ಅಂಗವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸದರಿ ಉತ್ಸವದಲ್ಲಿ ಗಣ್ಯ ಮಾನ್ಯರು, ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಈ ಹಿನ್ನಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಕಿತ್ತೂರ ಪಟ್ಟಣ, ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗ್ರಾಮಗಳ ವ್ಯಾಪ್ತಿಯ ಎಲ್ಲ ಮದ್ಯ/ಬಾರ್ ಅಂಗಡಿಗಳನ್ನು ದಿನಾಂಕ : 22.10.2024 5 5 10-00 505 26.10.2024 5 5 06-00 ಗಂಟೆವರೆಗೆ ಬಂದ್ ಮಾಡಿ ಮದ್ಯ ಮಾರಾಟ ನಿಷೇಧಿಸುವಂತೆ ಉಲ್ಲೇಖ (1& 2) ರಡಿ ಪೊಲೀಸ್ ವರಿಷ್ಟಾಧಿಕಾರಿಗಳು, ಬೆಳಗಾವಿ ಜಿಲ್ಲೆ, ಬೆಳಗಾವಿ ಹಾಗೂ ಉಪ ವಿಭಾಗಾಧಿಕಾರಿ, ಬೈಲಹೊಂಗಲ ರವರು ಕೋರಿರುತ್ತಾರೆ.
"ಕಿತ್ತೂರು ಉತ್ಸವ-2024* 200 ನೇ ವರ್ಷಾಚರಣೆ ಅಂಗವಾಗಿ ವಿಜೃಂಭಣೆಯಿಂದ ಮೂರು ದಿನಗಳ ಕಾಲ ಆಚರಿಸುವ ಪ್ರಯುಕ್ತ ಮತ್ತು ಸಾರ್ವಜನಿಕ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳವ ಹಿತದೃಷ್ಠಿಯಿಂದ ದಿನಾಂಕ : 22.10.2024 ರ ರಾತ್ರಿ 10-00 ರಿಂದ 26.10.2024 ರ ಬೆಳಿಗ್ಗೆ 6-00 ಗಂಟೆಯವರೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರ ಪಟ್ಟಣ, ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗ್ರಾಮಗಳ ವ್ಯಾಪ್ತಿಯ ಎಲ್ಲ ಮದ್ಯ/ಬಾರ ಅಂಗಡಿಗಳನ್ನು ಬಂದ್ ಮಾಡಿ ಮದ್ಯ ಮಾರಾಟವನ್ನು ನಿಷೇಧಿಸುವದು ಸೂಕ್ತವೆಂದು ಮನಗಂಡು ಈ ಕೆಳಗಿನಂತೆ ಆದೇಶಿಸಿದೆ.
ಬೆಳಗಾವಿ-ಚನ್ನಮ್ಮನ
: ಕಿತ್ತೂರು ಉತ್ಸವ 2024 ರ ಹಿನ್ನಲೆಯಲ್ಲಿ ಮದ್ಯ ಬಾರ್ ಮಾಡಿ ಮಾರಾಟವನ್ನು ನಿಷೇಧಿಸಲಾಗಿದೆ. ದಿನಾಂಕ : 23.10.2024
ಆದೇಶ : ಪ್ರಸ್ತಾವಣೆಯಲ್ಲಿ ವಿವರಿಸಿದ ಕಾರಣಗಳಿಂದ ಬೆಳಗಾವಿ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಯವರು ಮೊಹಮ್ಮದ ರೋಷನ್ ಭಾ.ಆ.ಸೇ., ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 (1) ರಡಿ ನನ್ನಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ, 23.10.2024 0 25.10.2024 ដ ಮಧ್ಯ ಜಿಲ್ಲಾಡಳಿತದಿಂದ “ಕಿತ್ತೂರು ಉತ್ಸವ-2024 200 ನೇ ವಿಜಯೋತ್ಸವ ವರ್ಷಾಚರಣೆ ಅಂಗವಾಗಿ ಕಿತ್ತೂರು ಉತ್ಸವವನ್ನು ಅತೀ ವಿಜೃಂಭಣೆಯಿಂದ ಮೂರು ದಿನಗಳ ಆಚರಿಸಲಿರುವ ಪ್ರಯುಕ್ತ, ಸಾರ್ವಜನಿಕ ನೆಮ್ಮದಿ, ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇರುವುದರಿಂದ ದಿನಾಂಕ : 22.10.2024 ರಾತ್ರಿ 10-00 00 26.10.2024 5 2 6-00 ដ៏ដកំ ಬೆಳಗಾವಿ ಜಿಲ್ಲೆಯ ಕಿತ್ತೂರ ಪಟ್ಟಣ, ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗ್ರಾಮಗಳ ವ್ಯಾಪ್ತಿಯ ಎಲ್ಲ ಮದ್ಯ/ಬಾರ್ ಅಂಗಡಿಗಳನ್ನು ಬಂದ್ ಮಾಡಿ ಮದ್ಯ ಮಾರಾಟವನ್ನು ನಿಷೇಧಿಸಿ ಈ ಮೂಲಕ ಆದೇಶಿಸಲಾಗಿದೆ.
ಈ ಆದೇಶದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ដ ថថ ໖ ໑໖ 19650 500 32 ರನ್ವಯ ಶಿಕ್ಷೆಗೆ ಒಳಪಡುವರು. ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ ಮತ್ತು ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಇವರು ಸದರಿ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು.
ಕರ್ನಾಟಕ ಅಬಕಾರಿ ಕಾಯ್ದೆ ಅಡಿ ಒಬ್ಬ ವ್ಯಕ್ತಿ ಹೊಂದಬೇಕಾದ ಮದ್ಯ ಸಂಗ್ರಹಣೆ ಹೊರತುಪಡಿಸಿ ಹೆಚ್ಚಿನ ಸಂಗ್ರಹಣೆ ಇರದಂತೆ ಹಾಗೂ ಲೈಸನ್ಸ್ ಇಲ್ಲದ ಆವರಣಗಳಲ್ಲಿ ಸಂಗ್ರಹಣೆ ಇಡದಂತೆ ಸೂಕ್ತ ಕ್ರಮ ಜರುಗಿಸಲು ಸೂಚಿಸಿದೆ.
 

Post a Comment

0 Comments