ಕಿತ್ತೂರು ವಿಜಯ ಸುದ್ದಿ.ಕುಮಾರಿ ಅನ್ನಪೂರ್ಣ ಈರಪ್ಪ ಕುಂದರನಾಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಚ್ಚಣಕಿ ಶಾಲೆಯ ಕುಮಾರಿ ಅನ್ನಪೂರ್ಣಾ ಈರಪ್ಪ ಕುಂದರನಾಡ. ಇವಳು ಹಿರಿಯ ಪ್ರಾಥಮಿಕ ವಿಭಾಗದ " ಕವನ ವಾಚನ" ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲೆಯ ಪ್ರಧಾನ ಗುರುಗಳು, ಗುರುವ್ರಂದ ಹಾಗೂ SDMC ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

Post a Comment

0 Comments