ಕಿತ್ತೂರ ವಿಜಯ
ಚನ್ನಮ್ಮನ ಕಿತ್ತೂರು: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ನಾಳೆ (ಏ 4 ರಂದು) ಸಂಜೆ 5 ಗಂಟೆಗೆ ಕಾಂಗ್ರೇಸ್ ಮುಖಂಡ ಉಳವಪ್ಪ ಶೆಟ್ಟರ ಅವರ ವಿದ್ಯಾಗಿರಿಯಲ್ಲಿ ಇರುವ ಗೃಹ ಕಚೇರಿಯಲ್ಲಿ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದ್ದು ಎಲ್ಲ ಪತ್ರಕರ್ತ ಮಿತ್ರರು ಆಗಮಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments