ಬಸರಕೋಡ ಗ್ರಾಮದಲ್ಲಿ ಜೂ.ಕಬಡ್ಡಿ ಪಂದ್ಯಾವಳಿ
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದ ಶ್ರಿ ರಾಮ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏರ್ಪಡಿಸಲಾದ ಕಬ್ಬಡ್ಡಿ ಪಂದ್ಯಾವಳಿಗೆ ಪ್ರೋತ್ಸಾಹಕರಾಗಿ ಉದ್ಗಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇಸಿ ಕ್ರೀಡೆಗಳನ್ನು ಉಳಿಸಿ ಬೆಳಸಲು ಶ್ರಮಿಸುತ್ತಿರುವ ಯುವಕರಿಗೆ ಸಹೋದರ ಮಿತ್ರರಿಗೆ ಅಭಿನಂದನೆ ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರಿನ ಬಸರಕೋಡ ಗ್ರಾಮದಲ್ಲಿ ಈ ಕಾರ್ಯಕ್ರಮವು ನೆರವೇರಿತು ಈ ಕಾರ್ಯಕ್ರಮಕ್ಕಾಗಿ ಪ್ರೋತ್ಸಾಹಕರಾಗಿ. ಕಿರಣ್ ವಾಳದ. ಮಾಜಿ ಪಟ್ಟಣ ಪಂಚಾಯತಿ ಸದಸ್ಯರು. ಮತ್ತು ರೈತ ಮುಖಂಡರಾದ ಹಬೀಬ್ ಶಿಲೆದಾರ್. ಸೇರಿದಂತೆ.. ಕಿತ್ತೂರು ಮತ್ತು ಬಸರಕೋಡ್ ಗ್ರಾಮದ. ಅನೇಕ ಮುಖಂಡರು. ಭಾಗವಹಿಸಿದ್ದರು. ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ ಈ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
0 Comments