ನಿವೃತ್ತ ಸೇನಾಧಿಕಾರಿ ಪರ್ವಿಜ್ ಹವಾಲ್ದಾರ್ ರವರ ಜನ್ಮದಿನ-MK Vani

ಸಾವಿರಾರು ವಿಧ್ಯಾರ್ಥಿಗಳ ಪಾಲಿನ ಉದ್ಯೋಗದಾತ,
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕರು ಹಾಗೂ ನಿವೃತ್ತ ಸೇನಾಧಿಕಾರಿಗಳು ಆತ್ಮೀಯರಾದ ಪರ್ವೀಜ್ ಹವಾಲ್ದಾರ್
ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯ... 
ನಗರದ ಯುವಕರು ಮತ್ತು ಮುಖಂಡರು ಪರ್ವೀಜ್ ರವರಿಗೆ ಶುಭ ಕೋರಿದ್ದಾರೆ.

Post a Comment

0 Comments