MK. Vani ಸುದ್ದಿ ಬ್ರೇಕಿಂಗ್ ನ್ಯೂಸ್ 5 ಗ್ಯಾರಂಟಿಗಳಿಗೆ ಸಿಎಂ ಸಿದ್ದರಾಮಯ್ಯ ಕೆಲವೇ ಕ್ಷಣದಲ್ಲಿ ಸುದ್ದಿಗೋಷ್ಠಿ?

  ಐದು ಗ್ಯಾರಂಟಿಗಳಲ್ಲಿ . ಯಾವುದೆಲ್ಲ ಇರುತ್ತೆ. ಮತ್ತು ಯಾವುದೆಲ್ಲ ಇರಲ್ಲ ಇನ್ನು ಕೆಲವೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ 1. ಲಕ್ಷ.ಕೋಟಿ ಹಣ ಬೇಕು 5  ಗ್ಯಾರಂಟಿ ಹೊಂದಿಸುವುದು ಹೇಗೆ. ಇಂದು ಗ್ಯಾರಂಟಿ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಕ್ಯಾಬಿನೆಟ್ ಸಭೆ ಅಂತ್ಯ  ಯಾವುದೆಲ್ಲ ಸಿಗುತ್ತೆ. ಮತ್ತು ಯಾವುದೆಲ್ಲ ಸಿಗಲ್ಲ. ಕಾದು ನೋಡಬೇಕು  ಜನರು ಕಾತರದಿಂದ ಕಾಯುತ್ತಿದ್ದಾರೆ.

Post a Comment

0 Comments