ಭುವನೇಶ್ವರ್: ಒಡಿಶಾದ ಬಾಲಸೂರ್. ಬಳಿ ನಿನ್ನೆ ಸಂಜೆ ನಡೆದ ರೈಲು ಅಪಘಾತದಲ್ಲಿ ಸುಮಾರು 250 ಸಾವು ಎಂದು ಅಂದಾಜಿಸಲಾಗಿದೆ. ಮತ್ತು 900. ಹೆಚ್ಚು ಜನರು ಗಾಯಗೊಂಡಿರುತ್ತಾರೆ. ಓಡಿಸಾದಿಂದ ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲಕ. ತಮಿಳು ನಾಡಿನ ಚೆನ್ನೈಗೆ ಹೊರಟಿದ್ದ ಕೋರಮಂಡಲ ಎಕ್ಸ್ಪ್ರೆಸ್ ರೈಲು ಬಹನಾಗ ಬಜಾರ್ ನಿಲ್ದಾಣದಲ್ಲಿ ನೆತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿದೆ ಇದರಿಂದ ಕೋರಮಂಡಲ ಕೆಲವು. ಎಕ್ಸ್ಪ್ರೆಸ್ ರೈಲಿನ ಹಲವು ಭೋಗಿಗಳು ಹಳಿತಪ್ಪಿ. ಪಕ್ಕದ ಮತ್ತೊಂದು ಹಳ್ಳಿಯ ಮೇಲೆ ಬಿದ್ದಿವೆ. ಸರಿಯಾಗಿ ಇದೇ ಸಮಯಕ್ಕೆ ಬೆಂಗಳೂರು ಕಡೆಗೆ ಬರುತ್ತಿದ್ದ ಯಶವಂತಪುರ್ - ಹೌರ ಎಕ್ಸ್ಪ್ರೆಸ್ ರೈಲು ಸಹ ಅದೇ ಮಾರ್ಗದ ಪಕ್ಕದ ಹಳಿಯ ಮೇಲೆ ಬಂದಿದೆ. ಅಪಘಾತದಿಂದ ಹಳಿಗಳು ಚೆಲ್ಲಾಪಿಲ್ಲಿಯಾಗಿ ಪಕ್ಕದ ಹಳಿಗೆ ಬಿದ್ದಿದ್ದ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ಭೋಗಿಗಳಿಗೆ ಹೌರ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿವೆ. ಇದರಿಂದ ಹೌರ ಎಕ್ಸ್ಪ್ರೆಸ್ಸಿನ ಹಲವು ಭೋಗಿಗಳು ಹಳಿ ತಪ್ಪಿದ್ದು. ಇದರಿಂದ ಸಾವು ನೋವು ಹೆಚ್ಚಾಗಿರುತ್ತದೆ. ಮತ್ತು 2 ಎಕ್ಸ್ಪ್ರೆಸ್. ರೈಲುಗಳು ಒಂದೇ ಸ್ಪೀಡ್ ನಲ್ಲಿ ಬಂದ ಕಾರಣ ತೀವ್ರತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈ ದುರಂತ ಕುರಿತು ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಎಂದು ತಿಳಿದು ಬಂದಿದೆ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ಘಟನಾ ಸ್ಥಳಕ್ಕೆ ಬೆಟ್ಟಿ ನೀಡುವ ಸಾಧ್ಯತೆ ಇದೆ.
0 Comments