ಬೆಳಗಾವಿ ಜಿಲ್ಲೆಯ ಮಾರಿಹಾಳ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ ಮಾರಿಹಾಳ ಗ್ರಾಮದ. ಮಹಾಂತೇಶ್ ರುದ್ರಪ್ಪ ಕರ್ ಲಿಂಗನವರ್ ಕೊಲೆಯಾದ ವ್ಯಕ್ತಿ. ವಯಸ್ಸು 23 ನಾಲ್ಕೈದು ಜನ ಸೇರಿ ಈ ಕೃತ್ಯ ನಡೆಸಿದ್ದಾರೆ ಈ ಕೊಲೆಗೆ ನಿಖರ ಮಾಹಿತಿ ಬಂದಿಲ್ಲಾದರೂ ಹಳೆ ದ್ವೇಷ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಸ್ಥಳಕ್ಕೆ ಅಪರಾಧ ವಿಭಾಗದ. ಡಿಸಿಪಿ. ಮತ್ತು ಮಾರಿಹಾಳ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಸೇರಿ. ಪರಿಶೀಲನೆ ನಡೆಸುತ್ತಿದ್ದಾರೆ ಅಂತಕರ ಶೋಧ ಕಾರ್ಯ ಮುಂದುವರೆದಿದೆ. ಮಾರಿಹಾಳ್ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ
ವರದಿ http://www.mkvani.com/2023/05/mk.html ಬೆಳಗಾವಿ. ಮಹಾಂತೇಶ್
0 Comments