MK ವಾಣಿ ಸುದ್ದಿ ನಾಳೆ ಪ್ರಮಾಣವಚನ. ಬೆನ್ನಲ್ಲೇ ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ಬರದ ಸಿದ್ಧತೆ ನಡೆದಿದೆ ನಾಳೆ 12. 30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ

1.ಲಕ್ಷ ಜನರಿಗೆ ಹಾಸನದ ವ್ಯವಸ್ಥೆ ಮಾಡಲಾಗಿದೆ. ಮತ್ತು ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಲ್ಲರಿಗೂ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಏಕೈಕ ಡಿಸಿಎಂ ಆಗಲಿದ್ದು 2024ರ ಲೋಕಸಭಾ ಚುನಾವಣೆವರೆಗೂ ಅವರೇ ಮುಂದುವರೆಯಲಿದ್ದಾರೆ. ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ  ನೂತನ ಸಿಎಂ ಮತ್ತು ಡಿಸಿಎಂಗಳ ಪ್ರಮಾಣ ವಚನ ನಾಳೆ. 12:30ಕ್ಕೆ ನಡೆಯಲಿದ್ದು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಇದೆ ವೇಳೆ ಸುಮಾರು 25 ಶಾಸಕರು ಸಚಿವರಾಗಿ ಪ್ರಮಾಣ ವಚನ. ಸ್ವೀಕರಿಸಲಿದ್ದಾರೆ ಎಂದು ರಾಜ್ಯಭವನದಿಂದ ತಿಳಿದು ಬಂದಿದೆ 

Post a Comment

0 Comments