MK. ವಾಣಿ ಸುದ್ದಿ. ಬೆಳಗಾವಿ. ಮಂತ್ರಿ ಸ್ಥಾನ ಪಡೆದುಕೊಳ್ಳಲು ಬೆಳಗಾವಿಯ ಪ್ರಬಲ ನಾಯಕರು http://www.mkvani.com/2023/05/71.html

 ಹೌದು ವೀಕ್ಷಕರೇ. ಬೆಳಗಾವಿ ಜಿಲ್ಲೆಯ 11 ಕ್ಷೇತ್ರದಲ್ಲಿ ಜಯಭೇರಿ ಕಾಂಗ್ರೆಸ್ಸಿನ ಶಾಸಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ ಅದರಲ್ಲಿ ಪ್ರಬಲ ನಾಯಕರಾದ. ಸತೀಶ್. ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್. ಲಕ್ಷ್ಮಣ್ ಸವದಿ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಈ ಮೂರು ಪಾತ್ರ ಬಹಳ ದೊಡ್ಡದಿದೆ. ಈ ಮೂವರು ಯಾವುದೇ ಕೋಟಾ ಅವಶ್ಯಕತೆ ಇಲ್ಲ ಒತ್ತಡ ಅವಶ್ಯಕತೆಯೂ ಇಲ್ಲ. ಇವರು ಮಂತ್ರಿ ಆಗಲು. ಸಾಮರ್ಥ್ಯ ಇದ್ದವರು ಎಂದು ಹೇಳಬಹುದು. ಮತ್ತು ಲಕ್ಷ್ಮಿ. ಹೆಬ್ಬಾಳ್ಕರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ. ರಾಜ್ಯದ ಮೊದಲ ಮಹಿಳಾ ಉಪ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಇವರದಾಗುತ್ತದೆ . ಇನ್ನು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ. ರಾಮದುರ್ಗ ಶಾಸಕ ಅಶೋಕ್ ಪಟ್ಟಣ್. ಬೈಲಹೊಗಲ್ ಶಾಸಕ ಮಹಾಂತೇಶ್ ಕೌಜಲಗಿ. ಕಾಗವಾಡ ಶಾಸಕ ರಾಜು ಕಾಗೆ. ಸಹ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿ ಇವರು ಕೂಡ ಸಚಿವ ಸಂಪುಟ ಸೇರಲು ಕಾಯುತ್ತಿದ್ದಾರೆ. ಮತ್ತು ಮೊದಲ ಬಾರಿಗೆ ಆಯ್ಕೆಯಾದ. ಕಿತ್ತೂರಿನ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್. ಬೆಳಗಾವಿ ಉತ್ತರದ ಆಸಿಫ್ ಸೇಠ. ಸೌದತ್ತಿಯ. ವಿಶ್ವಾಸ್ ವೈದ್ಯ. ಕುಡಚಿ ಕ್ಷೇತ್ರದ ಮಹೇಂದ್ರ ತಮ್ಮನವರ  ಬೆಳಗಾವಿ ಜಿಲ್ಲೆಯಿಂದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು. ಯಾರಿಗೆ ಮಂತ್ರಿ ಭಾಗ್ಯಸಿಗುತ್ತದೆ. ಕಾದು ನೋಡಬೇಕು           

 ಎಂ ಕೆ ವಾಣಿ ಸುದ್ದಿ . ಬೆಳಗಾವಿ
 ವರದಿ ಮಹಾಂತೇಶ್

Post a Comment

0 Comments