ಎಂ ಕೆ ವಾಣಿ ಸುದ್ದಿ ಬ್ರೇಕಿಂಗ್ ನ್ಯೂಸ್. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು. ರೋಜ್ ಗಾರ್ ಮೇಳದಲ್ಲ 71, ಸಾವಿರ ನೇಮಕಾತಿ ಪತ್ರ ವಿತರಿಸಿದರು

 ನವದೆಹಲಿ. ಹೌದು ವೀಕ್ಷಕರೇ. ರೋಜಗಾರ ಮೇಳದ ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ. ನೇಮಕವಾದ 71. ಸಾವಿರ ಉದ್ಯೋಗಗಳಿಗೆ. ನೇಮಕಾತಿ ಪತ್ರಗಳನ್ನು ಪ್ರಧಾನಿ ಮೋದಿಜಿ ಅವರು ವಿತರಿಸಿದರು. ದೇಶದಾದ್ಯಂತ 45 ಕಡೆ ಉದ್ಯೋಗ ಮೇಳ ನಡೆದಿದೆ.ರಾಜ್ಯದಲ್ಲಿ. ಹುಬ್ಬಳ್ಳಿ ಮತ್ತು ಮೈಸೂರು ಹಾಗೂ ಬೆಂಗಳೂರು ಕಾರ್ಯಕ್ರಮದ. ನೇತೃತ್ವವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮೈಸೂರಿನ.ಕಾರ್ಯಕ್ರಮದ ಮುಖ್ಯ ನೇತ್ರತ್ವವನ್ನು. ಶೋಭಾ ಕರಂದ್ಲಾಜೆ ವೈಸಿಕೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ. ಪ್ರಧಾನಿ ಮೋದಿ ಅವರು ನಮ್ಮ ಖಾತೆ ವ್ಯವಸ್ಥೆಯ ಬದಲಾವಣೆಗಳು. ಭ್ರಷ್ಟಾಚಾರಗಳನ್ನು ಕೊನೆಗೊಳಿಸಲಿವೆ ಎಂದು ಗುಡುಗಿದ್ದರು     ಎಂ ಕೆ ವಾಣಿ. ಸುದ್ದಿ ಚೆನ್ನಮ್ಮ ಕಿತ್ತೂರು  ವರದಿ ಮಹಾಂತೇಶ್   

Post a Comment

0 Comments