ಎಂ ಕೆ ವಾಣಿ ಸುದ್ದಿ. ಇಂದು ಬಸವ ಜಯಂತಿ ನಿಮಿತ್ಯವಾಗಿ ಕಿತ್ತೂರು ತಾಲೂಕಿನ ಎತ್ತಿನ ಕೇರಿ ಬಸವ ಮಂಟಪದಲ್ಲಿ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಿಸಲಾಯಿತು. ಬಸವಣ್ಣವರ. ತತ್ವ ಸಿದ್ಧಾಂತಗಳನ್ನು ಎಲ್ಲರೂ ತೊಡಗಿಸಿಕೊಳ್ಳಿ ಮತ್ತು ಬಸವಣ್ಣವರ ನಡೆದು ಬಂದ ದಾರಿಯಲ್ಲಿ ನಾವೆಲ್ಲರೂ ನಡೆದುಕೊಳ್ಳೋಣ ಎಂದು ರಾಷ್ಟ್ರೀಯ ಬಸವದಳ ಅಧ್ಯಕ್ಷರು ಮಹೇಶ್ ಪುಜೇರ ತಿಳಿಸಿದರು. ಮತ್ತು ಈ ಕಾರ್ಯಕ್ರಮದಲ್ಲಿ ಅಶೋಕ್ ಅಳ್ಳಾವಾರ ರಾಷ್ಟ್ರೀಯ ಬಸವದಳ ಅವರಾದಿ ಮತ್ತು ರಾಯಪ್ಪ ಹಣಜಿ ಬಾಳಪ್ಪ ನಿ. ಶಿವಲಿಂಗನವರ. ದುಂಡಪ್ ಹಣಜಿ. ಮಹಾರುದ್ರಪ್ಪ. ಮಾತನವರ. ಅಶೋಕ್ ಕುಗಟಿ. ಅಶೋಕ್ ಮುಗದ್ ಬಸವರಾಜ್ ಸುಂಕದ. ಮಡಿವಾಳಪ್ಪ ಕೋಟಿ ಮಡಿವಾಳಪ್ಪ ಕಡ್ಡಿಗುಡ್ಡಿ. ಶಂಕರ್. ಕೊಳ್ಳಿ. ಬಸವರಾಜ ಜಕಾತಿ. ಜಗದೀಶ್ ಕಂಬಾರಗನವಿ. ಮತ್ತು ರಾಷ್ಟ್ರೀಯ ಬಸವದಳದ. ಶರಣೀಯರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ರಾಷ್ಟ್ರೀಯ ಬಸವದಳ ಎತ್ತಿನಕೆರೀ ಚೆನ್ನಮ್ಮ ಕಿತ್ತೂರು