ಎಂ ಕೆ ವಾಣಿ ಸುದ್ದಿ. ಚನ್ನಮ್ಮ ಕಿತ್ತೂರು ಲಿಂಗದಹಳ್ಳಿ ಅರಣ್ಯ ಪ್ರದೇಶದಲ್ಲಿ ಅಬಕಾರಿ ಇಲಾಖೆಯಿಂದ ಮಧ್ಯದ ಬಾಟಲುಗಳು ವಶಕ್ಕೆ

 ಚನ್ನಮ್ಮ ಕಿತ್ತೂರು. ಲಿಂಗದಳ್ಳಿ ಅರಣ್ಯ ಪ್ರದೇಶದಲ್ಲಿ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಮಧ್ಯದ ಬಾಟಲಿಗಳನ್ನು ಸಾಧಿಸುತ್ತದೆ. ಫಕೀರಪ್ಪ 32 ಎಂಬುವನನ್ನು ಬಂಧಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಕಾರಿನಲ್ಲಿ ಒಟ್ಟು 40 ಬಾಕ್ಸ್ ಗಳಲ್ಲಿ ಇರುವ 180. ಎಂಎಲ್ 1920 ಮಧ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು. ಈ ಸಂದರ್ಭದಲ್ಲಿ ಬೆಳಗಾವಿಯ ಅಬಕಾರಿ ಉಪ ಆಯುಕ್ತರು ವನಜಾಕ್ಷಿ ಎಂ ಜಂಟಿ ಆಯುಕ್ತರು ಫಿರೋಜ್ ಖಾನ್ ಕೀಲೆದಾರ  ಉಪ ಅಧೀಕ್ಷಕ ರಾಮನಗೌಡರು ಮುದಿ ಗೌಡ್ರು. ನಿರೀಕ್ಷಕರಾದ ಬಸವರಾಜ್ ಮೂಡಿಶಿ ಉಪಸ್ಥಿತರಿದ್ದರು 

Post a Comment

0 Comments