ಸಂವಿಧಾನ ಶಿಲ್ಪಿ. ಡಾ. ಬಾ ಬಾ ಸಾಹೇಬ್ ಅಂಬೇಡ್ಕರ್ ಅವರ ಭಾರತ ದೇಶಕ್ಕೆ ಸಾಧನೆಗಳ ಮಹಾಪೂರ ಅರ್ಥಶಾಸ್ತ್ರದಲ್ಲಿ ವಿದೇಶದಲ್ಲಿ ಡಾಕ್ಟರೇಟ್ ಪಡೆದ ಮೊಟ್ಟ ಮೊದಲನೆಯ ಭಾರತೀಯ ಪ್ರಜೆ ಮತ್ತು ಮಹಿಳಾ ಸಬಲೀಕರಣ ಅವರು ಈ ದೇಶದ ಮೊದಲನೆಯ ಕಾನೂನು ಸಚಿವರು ಆ ಹುದ್ದೆಗೆ ರಾಜೀನಾಮೆ ನೀಡಿ ಮಹಿಳೆಯರಿಗೆ ಧ್ವನಿಯಾಗಿ. ಹಿಂದೂ ಕೋಡ್ ಬಿಲ್ಲಿನಲ್ಲಿ. ಮಹಿಳೆಯರ ಹಕ್ಕುಗಳನ್ನು ಮಂಡಿಸಿದ ಮಸೂದಿ. ಅನುಮೋದನೆ ಗೊಳ್ಳದೆe ಹೋದಾಗ ಅವರು ರಾಜೀನಾಮೆ ನೀಡಿದರು. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮನಾದ ಹಕ್ಕಿರಬೇಕು ಎಂದು ಅದರಲ್ಲಿ ಪ್ರತಿಪಾದಿಸಿದರು ಆ ಮಸೂದೆ ಅಂಗೀಕಾರ ಮಾಡಬೇಕೆಂದು ಹೋರಾಡಿದರು ಮತ್ತು ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ. ಮತ್ತು ಗಣಿ ಹೆರಿಗೆ ಸೌಲಭ್ಯ ಕಾಯಿದೆ ಮಹಿಳಾ ಕಾರ್ಮಿಕರ ಕಲ್ಯಾಣ ನಿಧಿ. ಮಹಿಳಾ ಮತ್ತು ಮಕ್ಕಳ ಕಾರ್ಮಿಕ ರಕ್ಷಣೆಗೆ ಕಾಯ್ದೆಗಳನ್ನು ರಚಿಸಿದರು. ಮತ್ತು ಭಾರತದ ಕೆಲಸದ ಅವಧಿ12 ಗಂಟೆಗಳಿಂದ 8 ಗಂಟೆಗಳಿಗೆ ತಿಳಿಸಲು ಕ್ರಮ ಕೈಗೊಂಡರು. ಇನ್ನೂ ಹತ್ತು ಹಲವು  ಕಾರ್ಯಗಳನ್ನು ಮಾಡುವುದರಲ್ಲಿ ವಿಶ್ವರೂಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಅಪಾರ. 🌹🌹🌹🙏🙏🙏                               ಎಂ ಕೆ ವಾಣಿ. ಸುದ್ದಿ ಚೆನ್ನಮ್ಮ ಕಿತ್ತೂರು ಮೊಬೈಲ್ ಸಂಖ್ಯೆ 9844101425