ಎಂಕೆ ವಾಹಿನಿ ಸುದ್ದಿ. ಚನ್ನಮ್ಮ ಕಿತ್ತೂರು ಭಾರತೀಯ ಸೈನ್ಯಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಕಿತ್ತೂರಿಗೆ ಆಗಮಿಸಿದ ಮಡಿವಾಳಪ್ಪ ದಡವಾಡ ಮಾದನಬಾವಿ ಯೋಧನಿಗೆ ಕಿತ್ತೂರು ಚೆನ್ನಮ್ಮ ಸರ್ಕಲ್ ನಲ್ಲಿ ಅದ್ದೂರಿ ಸ್ವಾಗತ

 ಹೌದು ವೀಕ್ಷಕರೇ ಇಂದು ಚನ್ನಮ್ಮ ಕಿತ್ತೂರಿನಲ್ಲಿ ಸತತ 20 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕಿತ್ತೂರಿಗೆ ಆಗಮಿಸಿದ ಮಡಿವಾಳಪ್ಪ ಶಂಕ್ರಪ್ಪ ದಡವಾಡ ಧಾರವಾಡ ಜಿಲ್ಲೆಯ ಮಾದರಬಾವಿ ಗ್ರಾಮದ ಯೋಧ ಮಡಿವಾಳಪ್ಪ ಅವರನ್ನು ಆತ್ಮೀಯವಾಗಿ ಗೆಳೆಯರ ಬಳಗದ ವತಿಯಿಂದ ಬರಮಾಡಿಕೊಂಡು ಸ್ವಾಗತಿಸಿ ಕಿತ್ತೂರು ಚೆನ್ನಮ್ಮಳ ಫೋಟೋವನ್ನು ಹಸ್ತಾಂತರಿಸಿದರು ಯೋಧನ ಗೆಳೆಯರ ಬಳಗದ ವತಿಯಿಂದ. ಬಸವರಾಜ್ ಮಾತನ್ನವರ ಮತ್ತು ಪೊಲೀಸ್ ಶಂಕರ್ ಅಮರಾಪುರ್ ಶಿಕ್ಷಕರಾದ ಶಂಕರ್ ಅಂಬರ್ ಪ್ರಶಾಂತ್ ಮಾತನ್ನ ವರ  ಮತ್ತು ನಾಗರಾಜ್ ಕಿನಾರಿ ಕಿತ್ತೂರ್ ಸೇರಿದಂತೆ ಇನ್ನೂ ಅನೇಕ ಗೆಳೆಯರು ಭಾಗವಹಿಸಿದ್ದರು  

Post a Comment

0 Comments