ಎಂ ಕೆ. ವಾಹಿನಿ ಸುದ್ದಿ. ನೀತಿ ಸoಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಚ್ಚರಿಕೆ

 ಕರ್ನಾಟಕ ವಿಧಾನಸಭೆ ಚುನಾವಣೆಯ ನೀತಿ ಸಹಿತ  ಇಂದಿನಿಂದಲೇ. ಜಾರಿಗೆ ಬಂದಿರುವುದರಿಂದ. ಸಾರ್ವಜನಿಕ ಸ್ಥಳದಲ್ಲಿ. ಎಲ್ಲ ಪೋಸ್ಟರ್ ಮತ್ತು ಬ್ಯಾನರ್ ಗಳು ಗೋಡೆ ಬರಹಗಳನ್ನು ತರುವುಗೊಳಿಸಬೇಕು. ಮತ್ತು ಚುನಾವಣಾ ಕರ್ತವ್ಯಕ್ಕೆ ಸಂಯೋಜಿಸಲಾಗಿರುವ ಎಲ್ಲ ತಂಡಗಳು  ತಕ್ಷಣವೇ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಚ್ಚರಿಕೆ ನೀಡಿದರು . ಇಂದು ನಡೆದ ಜಿಲ್ಲಾಧಿಕಾರಿಯ ಸಭಾಂಗಣದಲ್ಲಿ ಬುಧವಾರ 29 ನಡೆದ ಚುನಾವಣಾ ಅಧಿಕಾರಿಗಳ ನೋಡಲ್ ಅಧಿಕಾರಿಗಳ  ಸಭೆಯಲ್ಲಿ ಮಾತನಾಡಿದರು 

Post a Comment

0 Comments