ಕಿತ್ತೂರು ಚೆನ್ನಮ್ಮ ತಾಲೂಕಿನಿಂದ ಬೆಳಗಾವಿ ಅಧಿವೇಶನಕ್ಕೆ 27 ನೇ ತಾರೀಖಿನಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮತ್ತು ಬೈಲಹೊಂಗಲ್ ತಾಲೂಕಿ ಇನ್ನು ಸಂಯೋಗದಲ್ಲಿ ಮತ್ತು ರಾಜ್ಯಾಧ್ಯಕ್ಷರ ಅಪ್ಪಣೆಯ ಮೇರೆಗೆ ಮತ್ತು ಜಿಲ್ಲಾ ಘಟಕ ಮತ್ತು ತಾಲೂಕು ಘಟಕದಿಂದ ಎಲ್ಲರೂ ಸೇರಿ ಸುವರ್ಣಸೌಧದತ್ತ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳೋಣ ಜೈ ಚೆನ್ನಮ್ಮಾಜಿ, ಜೈ ರಾಯಣ್ಣ
0 Comments