ಕರ್ನಾಟಕ ರಾಜ್ಯ ಕಾರ್ಯನಿರ್ತಕ್ಕಂತ ಪತ್ರಕರ್ತರ ದ್ವನಿ ಸಂಘಟನೆಯ ರಾಜ್ಯಾಧ್ಯಕ್ಷರb ಬಂಗ್ಲೆ ಮಲ್ಲಿಕಾರ್ಜುನ ಅವರು kittur

ಇಂದು ಕಿತ್ತೂರಿನಲ್ಲಿ ಕಲ್ಮಟ್ಟದ ಶ್ರೀಗಳ ಆಶೀರ್ವಾದ ಪಡೆದರು ಮತ್ತು ನಿಚ್ಚನಕಿಯ ಪಂಚಾಕ್ಷರಿ ಸ್ವಾಮಿಗಳ ಆಶೀರ್ವಾದ ಪಡೆದು ಇದೇ ಡಿಸೆಂಬರ್ 27ರಂದು ಪತ್ರಕರ್ತರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಲು ಕರ್ನಾಟಕದ 16,000 ಪತ್ರಕರ್ತರ ಪರವಾಗಿ ರಾಜ್ಯಾಧ್ಯಕ್ಷರು ಎಲ್ಲಾ ಕರ್ನಾಟಕದ ಪತ್ರಕರ್ತರ ಸಮಸ್ಯೆಗಳನ್ನು  ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ ಅದಕ್ಕೆ ನಾವೆಲ್ಲರೂ ಸಹಕರಿಸೋಣ ಅವರ ಪರವಾಗಿ ಎಲ್ಲರೂ ಕೈ ಜೋಡಿಸೋಣ  ಸಂಘಟನೆ ಪರವಾಗಿ  ರಾಜ್ಯಾಧ್ಯಕ್ಷರು  ಬಂಗ್ಲೆ ಮಲ್ಲಿಕಾರ್ಜುನ್   ಅವರ ಆದೇಶ 

Post a Comment

0 Comments