ಕಿತ್ತೂರು ವಿಜಯ ಸುದ್ದಿ ಧಾರವಾಡ ಜಿಲ್ಲೆ ತಡಕೋಡ ಗ್ರಾಮದ ಶಿವನಗೌಡ ಗೌಡಪ್ಪಗೌಡ ವಿಧಿವಶರಾಗಿದ್ದಾರೆ.


 ಕಿತ್ತೂರು ವಿಜಯ ಸುದ್ದಿ. ನಿಧನ ವಾರ್ತೆ. ಧಾರವಾಡ ಜಿಲ್ಲೆ. ತಡಕೋಡ ಗ್ರಾಮದ ಶಿವನಗೌಡ ಗೌಡಪ್ಪಗೌಡ ಪಾಟೀಲ್ ವಯಸ್ಸು 96 ನಿಧನರಾದರು 
ಮೃತರಿಗೆ ಇಬ್ಬರೂ ಪುತ್ರರು ಮೂರು ಜನ ಪುತ್ರಿಯರು ಇರುತ್ತಾರೆ ಅಪಾರ ಬಂಧು ಬಳಗ ಇದ್ದಾರೆ 

Post a Comment

0 Comments