ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ ಪ್ರಸಿದ್ಧ ಉದ್ಯಮಿ,
ಎಸ್ ಬಿ ಸಿದ್ಧಾಳ ಅವರ ಸುಪುತ್ರ ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥರಾದ ವಿಜಯ ಸಂಕೇಸ್ವರ ಅವರ ಅಳಿಯ ಶಿವಕಾಂತ ಸಿದ್ನಾಳ ಅವರು ಇಂದು ನಿಧನರಾಗಿದ್ದು ಅವರ ಆರೋಗ್ಯ ಕೆಲವು
ದಿನಗಳಿಂದ ಸರಿ ಇರಲಿಲ್ಲ ಇಂದು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿ ಕ್ಯಾಂಪ್ ಏರಿಯಾದಲ್ಲಿ ಇರುವ ಶಿವಕಾಂತ ಶಿದ್ನಾಳ ನಿವಾಸಕ್ಕೆ ಸ್ನೇಹಿತರು, ಸಂಬಂಧಿಕರು, ಗಣ್ಯಮಾನ್ಯರು ದೌಡಾಯಿಸಿದ್ದಾರೆ.
0 Comments