ಧಾರವಾಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಧರ್ಮ ಪತ್ನಿ ಮಹಿಳೆಯರಿಗೆ. ಹೊಲಿಗೆ ಯಂತ್ರ ವಿತರಿಸಿದರು ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರ ಸ್ವಾವಲಂಬನೆ ಹೆಚ್ಚಿಸಲು. ಶೋಷಿತ ಸಂಸ್ಥೆಯ ಶ್ರೀ ಗ್ರಾಮ ವಿಕಾಸ್ ಸಂಸ್ಥೆ ಅಡಿಯಲ್ಲಿ ಸುಮಾರು 180 ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು ಕೇಂದ್ರ ಮಂತ್ರಿಗಳಾದ ಜೋಶಿಯವರ ಧರ್ಮಪತ್ನಿ ಜ್ಯೋತಿ ಪ್ರಹ್ಲಾದ್ ಅವರ ಮತ್ತು ನರೇಂದ್ರ ಗ್ರಾಮದ ಪಕ್ಷದ ಮುಖಂಡರು ಹಾಗೂ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿಗಾರರು ಮಲ್ಲಿಕಾರ್ಜುನ ಅಂಗಡಿ. ಧಾರವಾಡ ನರೇಂದ್ರ ಗ್ರಾಮ
0 Comments