MK.vani ಸುದ್ದಿ ಬೆಳಗಾವಿ.ಮೊನ್ನೆ ನಡೆದ ಚಳಿಗಾಲ ಅಧಿವೇಶನದಲ್ಲಿ K.S .R .T.C ನೌಕರರಿಂದ ಸಾರಿಗೆ ಮಂತ್ರಿ ಅವರಿಗೆ ಮನವಿ

ಚೆನ್ನಮ್ಮನ ಕಿತ್ತೂರು( ಬೆಳಗಾವಿ)
ಮೋನ್ನೆ ಬೆಳಗಾವಿ ಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಕೆ ಎಸ್ ಆರ್ ಟಿ ಸಿ . ಯ ಕುಂದು ಕೊರತೆಗಳನ್ನು ನಿವಾರಿಸಲು ಸಾರಿಗೆ ನೌಕರರ ಸಂಘ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಬೆಳಗಾವಿಯಲ್ಲಿ ಮನವಿಯನ್ನು ಸಲ್ಲಿಸಿದರು..
ಮನವಿಯಲ್ಲಿ ಕೆ ಎಸ್ ಆರ್ ಟಿ ಸಿ. ನೌಕರರ ಕುಂದು ಕೊರತೆಗಳನ್ನು ನಿವಾರಿಸಲು ಬಸ್ಸುಗಳು ರಾತ್ರಿ ವಸ್ತಿ ಇರುವುದು ಇದರಿಂದ ಸಾಕಷ್ಟು ಅನಾನುಕೂಲ ಮೂಲ ವ್ಯವಸ್ಥೆ ಇರುವುದಿಲ್ಲ ಇದರಿಂದ ಸಾಕಷ್ಟು ನೌಕರರಿಗೆ ತುಂಬಾ ತೊಂದರೆ ಆಗುತ್ತಿದೆ. ಶಕ್ತಿ ಯೋಜನೆಯ ಟಿಕೆಟ್ ಕೇಸ್.. ಪೇಮೆಂಟ್ ಹೆಚ್ಚು ಮಾಡುವುದು. ಇನ್ನು ಹಲವಾರು ವಿಷಯಗಳ ಬಗ್ಗೆ ಸಾರಿಗೆ ಸಚಿವರಲ್ಲಿ ಮನಿವೇನು ಸಲ್ಲಿಸಿದರು ಮನವಿ ಸ್ವೀಕರಿಸಿದ ಸಚಿವ ರಾಮಲಿಂಗ ರೆಡ್ಡಿ ಈ ವಿಷಯವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸೂಕ್ತ ಕ್ರಮ ಜರುಗಿಸುವವರಾಗಿ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಸ್ನೇಹಜೀವಿ ಬಳಗದ ಮಲ್ಲಿಕಾರ್ಜುನ ಅಂಕಲಿ. ಪ್ರಸಾದ ಹೆಗ್ಗನ್ನವರ್. ಈರಣ್ಣ ಸಂಗನಾಯ್ಕರ್ . ಬಸವರಾಜ್ ವೀರಶೆಟ್ಟಿ. ಬಾಳೇಶ್ ವಿಭೂತಿ. ಸಿದ್ದು ಕೋಟಗಿ. ಹಾಗೂ ಶಿವಾನಂದ ಮುಂತಾದವರು ಇದ್ದರು

Post a Comment

0 Comments