ಜಯದೇವ ಹಾಸ್ಪಟೆಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ನಾಡಿನ ಖ್ಯಾತ ಹೃದಯ ತಜ್ಞರಾದ ಡಾ.ಸಿ.ಎನ್ ಮಂಜುನಾಥ ರವರನ್ನು ಇಂದು ಬೇಟಿ
ನಿನ್ನೆ ಸಂಜೆ 6.30 ಕ್ಕೆ ಬೆಂಗಳೂರು ನಗರದ ಜಯದೇವ ಹಾಸ್ಪ ಟೆಲ್ ನಲ್ಲಿ ನಾಡಿನ ಖ್ಯಾತ ಹೃದಯ ತಜ್ಞರು ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ ರವರನ್ನು ಇಂದು ನಾನು ಹಾಗೂ ನಾಡಿನ ಹಿರಿಯ ಪತ್ರಕರ್ತರು, ಕಾನಿಪ ಧ್ವನಿಯ ರಾಜ್ಯ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷ್ಮಣರಾವ್ ರವರು ಬೇಟಿಯಾಗಿ ಮುಂದಿನ ತಿಂಗಳು ಡಿಶೆಂಬರ್ 23 ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪತ್ರಕರ್ತರ ಕಾರ್ಯಾಗಾರ,ಪತ್ರಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಅಹ್ವಾನಿಸಿದಂತ ಸಂದರ್ಭ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕಾನಿಪ ಧ್ವನಿ.ಮೊ:-9535290300
0 Comments