ಇಂದು ಕಿತ್ತೂರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಧ್ಯಾಹ್ನ 12-00 ಗಂಟೆಗೆ ಶ್ರೀ ಬಾಬಾಸಾಹೇಬ ದೇ.ಪಾಟೀಲ, ಮಾನ್ಯ ಶಾಸಕರು ಕಿತ್ತೂರ ಇವರ ಅಧ್ಯಕ್ಷತೆಯಲ್ಲಿ ಪೂಜ್ಯ ಕನಕದಾಸರ ಜಯಂತಿ ಆಚರಣೆ ಪೂರ್ವಭಾವಿ ಸಭೆಯನ್ನು ಕೈಕೊಳ್ಳಲಾಯಿತು.
ಸಭೆಯಲ್ಲಿ ಕಿತ್ತೂರಿನ ತಹಶೀಲ್ದಾರರಾದ ಶ್ರೀ ರವೀಂದ್ರ ಕೆ.ಹಾದಿಮನಿ, ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
0 Comments