ಗೃಹಲಕ್ಷಿ3 ಕಂತು ಬರದಿದ್ರೆ ಒಟ್ಟಿಗೇ 6000 ರು. ಜಮೆ ವಾರದಲ್ಲಿ ಅದಾಲತ್ ನಡೆಸಿ ಸಮಸ್ಯೆ ಇತ್ಯರ್ಥ: ಲಕ್ಷ್ಮಿ ಹೆಬ್ಬಾಳಕರ್

ಈವರೆಗೆ 10ಕೋಟಿಮಹಿಳೆಯರಿಗೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಇನ್ನೊಂದು ವಾರದೊಳಗೆ ಅದಾಲತ್ ಗೃಹಲಕ್ಷ್ಮಿ ಯೋಜನೆತಲುಪಿದೆ. ಗೃಹಲಕ್ಷ್ಮಿ ಆರಂಭಿಸಿ ಯೋಜನೆಗೆ ಉಂಟಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ
(ಪಿಡಿಓ),ಅಂಗನವಾಡಿ‌ ಸಣ್ಣಪುಟ್ಟ  ಅಡ್ಡಿಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ‌ ಹೇಳಿದರು.
 ಸುದ್ದಿಗಾರರ ಜತೆ ಮಾತನಾಡಿ, ಇದುವರೆಗೂ ಮೂರು ಕಂತಿನ ದುಡ್ಡು ಬಾರದೇ ಇದ್ದವರಿಗೆ ಏಕಕಾಲಕ್ಕೆ 6 ಸಾವಿರ ರು. ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಕಾರ್ಯಕರ್ತೆಯರ ಮೂಲಕ ಬಾಕಿ ಉಳಿದಿರುವ
ಫಲಾನುಭವಿಗಳಿಗೆ ಆಯಾ ಪಂಚಾಯಿತಿ,ಪುರಸಭೆ,ನಗರಸಭೆ ವ್ಯಾಪ್ತಿಯಲ್ಲಿ ಸಭೆ
ನಡೆಸಿ ಹಣ ಹಾಕುವ ವ್ಯವಸ್ಥೆ ಮಾಡಲಾಗುವುದು
ಸುಮಾರು 50 ಸ 12/43 ಕೂಡ ಅರ್ಜಿ ಹಾಕಿ ದ
ನಿರಾಕರಿಸಿ ಡಿಲೀಟ್ ಮಾಡಲಾಗಿದೆ ಎಂದು ಇದೇ ವೇಳೆ ಹೇಳಿದರು.