Belagavi-ಲೋಕಾಯುಕ್ತರ ಬಲೆಗೆ ಬಿದ್ದ ಡಿಡಿಪಿಐ

ಬೆಳಗಾವಿ:ಸಾರ್ವಜನಿಕ ಶಿಕ್ಷಣ ಇಲಾಖೆಯ
ಉಪನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಿದ
ಲೋಕಾಯುಕ್ತರು ಡಿಡಿಪಿಐ ಅವರನ್ನು ಹಣ
ಪಡೆಯುವಾಗ ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿಯೊಬ್ಬರಿಂದ ಸುಮಾರು 40 ಸಾವಿರ ಹಣ
ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರಿಗೆ ಡಿಡಿಪಿಐ
ಬಸವರಾಜನಲವತವಾಡಟ್ರ್ಯಾಪ್ ಆಗಿದ್ದಾರೆ.
ಲೋಕಾಯುಕ್ತರು ಕಚೇರಿ ಪರಿಶೀಲನೆ
ಮುಂದುವರೆಸಿದ್ದು ಹೆಚ್ಚಿನ ಮಾಹಿತಿ ತಿಳಿದು
ಬರಬೇಕಿದೆ.

Post a Comment

0 Comments