MK.vani ಸುದ್ದಿ ಚೆನ್ನಮ್ಮ. ಕಿತ್ತೂರು..ಬೆಂಗಳೂರು . ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ. ಸಿಎಂ ಸಿದ್ದರಾಮಯ್ಯ ಸೂಚನೆ.

 ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ಆಹಾರ ಇಲಾಖೆಯ ಅಧಿಕಾರಿಗಳಿಗೆ. ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ. ಮತ್ತೆ ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ ಸೂಚನೆ ನೀಡಿದ್ದಾರೆ. ಮರು ಜೀವ ಪಡೆದುಕೊಳ್ಳುತ್ತಿರುವ ಈ ಕ್ಯಾಂಟೀನ್ಗಳಿಗೆ. ಬರೋಬ್ಬರಿ. 335 ಕೋಟಿ ಅಗತ್ಯ ವಿದೆ. ಎಂದು ಅಧಿಕಾರಿಗಳು ತಿಳಿಸಿದರು ಬಡ ಕಾರ್ಮಿಕರಿಗೆ ಮತ್ತು ಬಡ ಜನರಿಗೆ ಅನುಕೂಲವಾಗುವ ದೃಷ್ಟಿ ಇಟ್ಟು ಕೊಂಡು ಈ ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಕೆಲವು ಕಡೆ ಈ ಕ್ಯಾಂಟೀನ್ ಇರುತ್ತವೆ ಈಗ ಮತ್ತೆ ಇಡೀ ಕರ್ನಾಟಕದಲ್ಲಿ ಎಲ್ಲಾ ಕಡೆ ಈ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಇದು ಯಾವ ರೀತಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಕಾದು ನೋಡಬೇಕು

 ಎಂ. ಕೆ. ವಾಣಿ ಸುದ್ದಿ. ಚನ್ನಮ್ಮ ಕಿತ್ತೂರು
 ಮಹಾಂತೇಶ್. ಜಾಹೀರಾತುಗಳಿಗಾಗಿ ಸಂಪರ್ಕಿಸಿ
 ಮೊಬೈಲ್ ಸಂಖ್ಯೆ
 9844101245 http://www.mkvani.com/2023/06/belagavi.html

Post a Comment

0 Comments