ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸರ್ವೆ ಮಾಡಲು ಲಂಚ ಪಡೆಯುತ್ತಿರುವ ಭೂ ಮಾಪನ ಅಧಿಕಾರಿ. ಸೂಪರ್ ವೈಸರ್ ಎಸ್ಎಂ ಕಲ್ಯಾಣ್ ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದವರು. 6000 ಲಂಚ ಪಡೆಯುತ್ತಿರುವಾಗ ಅವರನ್ನು ರೆಡ್ ಹ್ಯಾಂಡ್ ಹಿಡಿಯಲಾಗಿದೆ. ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್. ಠಾಕೂರ್ ಐಪಿಎಸ್ ಹಾಗೂ ಸುಬ್ರ ಮುನೇಶ್ವರ ರಾವ್. ಐಪಿಎಸ್ ಐಜಿಪಿ ಅವರು. ಮಾರ್ಗದರ್ಶನದಂತೆ ತನಿಖೆ ಕೈಗೊಂಡಿರುತ್ತಾರೆ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ತಿಳಿದು ಬಂದಿದೆ
0 Comments