ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ. ಮಹಾಮಳೆಗೆ ಅಂಡರ್ ಪಾಸ್ ನಲ್ಲಿ ಕಾರು ಮುಳುಗಿ. ಇನ್ಫೋಸಿನ ಉದ್ಯೋಗಿ ಯುವತಿ. ಬಾನು ರೇಖಾ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕಾಫಿ ಅಗ್ರಹಾರ. ರಾಜ್ ಕಾಲುವೆಯಲ್ಲಿ. ಲೋಕೇಶ್ ಎಂಬ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ ಇಂದು ಬೆಳಗ್ಗೆ ಆತನ ಶವ ಪತ್ತೆಯಾಗಿದೆ ಮತ್ತು ಬೆಳಗಾವಿಯಲ್ಲಿ ಅನೇಕ ಕಡೆ ಗಾಳಿ ಸಹಿತ ಮಳೆಯಾಗಿದೆ ಮತ್ತು ಗಿಡ ಮರಗಳು ಉರುಳಿ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.
0 Comments