Gadag Breaking : ಗದಗ ತಾಲೂಕಿನ ಹುಲಕೋಟಿ ಬಳಿ ಅಪಘಾತ-MK Vani


Gadag Breaking

ಗದಗ ತಾಲೂಕಿನ ಹುಲಕೋಟಿ ಬಳಿ ಅಪಘಾತ

ನಿಂತಿದ್ದ ಲಾರಿಗೆ ಕ್ಯಾಂಟರ್ ವಾಹನ ಹಿಂಬದಿಯಿಂದ ಡಿಕ್ಕಿ


ಕಟ್ಟಿಗೆ ತುಂಬಿಕೊಂಡು ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿ

ಕ್ಯಾಂಟರ್ ವಾಹನ ಚಾಲಕ ಸ್ಥಳದಲ್ಲೇ ಸಾವು

ಮೃತ ಚಾಲಕ ಬಳ್ಳಾರಿ ‌ಮೂಲದ ವ್ಯಕ್ತಿ ಎನ್ನಲಾಗ್ತಿದೆ

ಮೃತನ ಹೆಸರು ತಿಳಿದು ಬಂದಿಲ್ಲ

ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ

Post a Comment

0 Comments