ಎಂಕೆ ವಾಹಿನಿ ಸುದ್ದಿ. ಬೆಳಗಾವಿ ನೂತನ ಪ್ರಾದೇಶಿಕ ಆಯುಕ್ತರಾಗಿ ಡಾ ಬಗಾದಿ ಗೌತಮ್ ಅಧಿಕಾರ ಸ್ವೀಕಾರ

 ಬೆಳಗಾವಿ ವಿಭಾಗದ ನೂತನ ಪ್ರಾದೇಶಿಕ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಪ್ರಾದೇಶಿಕ ಆಯುಕ್ತರಾದ ಪಿeರಿಜಾದ್ ಅವರು ನೂತನ ಪ್ರಾದೇಶಿಕ ಆಯುಕ್ತರನ್ನು. ಬರಮಾಡಿಕೊಂಡರು ಡಾ ಬಗಾದಿ ಗೌತಮ್ ಅವರು  ಈ ಹಿಂದೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು  

Post a Comment

0 Comments