ಎಂಕೆ ವಾಹಿನಿ ಸುದ್ದಿ. BJP ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಹೂರ್ತ ಪಿಕ್ಸ್ 9 ರಂದು ರಾಜ್ಯಕ್ಕೆ ಪ್ರಧಾನಿ ಆಗಮನ

 ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ 9 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು. ಅಂದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಇನ್ನು  ಅಥಣಿ ಕ್ಷೇತ್ರದಲ್ಲಿ ಟಿಕಿಟಿಗಾಗಿ ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ್ ಸೌದಿ ನಡುವೆ ಫೈಟ್ ವಿಚಾರವಾಗಿ ನಾನು ಈಗಾಗಲೇ ಕುಮಟಳ್ಳಿ ಹತ್ತಿರ ಮಾತನಾಡಿದ್ದೇನೆ ಅಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ತಿಳಿಸಿದರು  

Post a Comment

0 Comments