ಎಂ ಕೆ ವಾಹಿನಿ ಸುದ್ದಿ.ಕಿತ್ತೂರು ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ಕಿತ್ತೂರು ಚೆಕ್ ಪೋಸ್ಟ್ ಬಳಿ 4.5 ಲಕ್ಷ ರು ಮೌಲ್ಯದ ಆಭರಣಗಳು ವಶಕ್ಕೆ

ಚೆನ್ನಮ್ಮ ಕಿತ್ತೂರು ಚೆಕ್ ಪೋಸ್ಟ್ ನಲ್ಲಿ ಇಂದು 4.5 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಮತ್ತು ಕಾರು ಸಮೇತ ವಶಕ್ಕೆ. ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಆಭರಣಗಳಿಗೆ ಯಾವುದೇ ಸೂಕ್ತ ದಾಖಲೆಗಳಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಈ ಕಾರ್ಯಾಚರಣೆಯಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಮಹತ್ವದ ಕಾರ್ಯನಿರ್ವಹಿಸಿರುತ್ತಾರೆ 

Post a Comment

0 Comments