ಹೌದು ವೀಕ್ಷಕರೇ ಐತಿಹಾಸಿಕ ಚನ್ನಮ್ಮ ಕಿತ್ತೂರಿನಲ್ಲಿ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ ಸಮಾರಂಭ ನೆರವೇರಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಹಿರಿಯ ಪೊಲೀಸ್ ಅಧಿಕಾರಿ ಬೆಳಗಾವಿ ಎಸ್ ಪಿ. Sanjeev M ಪಾಟೀಲ್ ನೇತೃತ್ವ ವಹಿಸಿಕೊಂಡಿದ್ದರು.
ಮತ್ತು ಬೈಲ್ಹೊಂಗಲ್ ಡಿವೈಎಸ್ಪಿ ಮತ್ತು ಕಿತ್ತೂರು ಪೊಲೀಸ್ ಸ್ಟೇಷನ್ ಅಧಿಕಾರಿ ಸಿಪಿಐ ಮತ್ತು ಪಿಎಸ್ಐ ಮತ್ತು ಎಲ್ಲ ಪೊಲೀಸ್ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಮತ್ತು ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ತುಬಾಕಿ ಮತ್ತು ನಿಂಗನಗೌಡ ದೊಡ್ಡಗೌಡ್ರು ಮತ್ತು. ಹನುಮಂತ್ ಕೋಟಬಾಗಿ ಬಿಜೆಪಿಯ ಮುಖಂಡರು ಚೆನ್ನಮ್ಮ ಕಿತ್ತೂರು ಕಾಂಗ್ರೆಸ್. ಮುಖಂಡ ಹಬೀಬ್ ಶಿಲೆದಾರ್ ಸೇರಿದಂತೆ ಇನ್ನೂ ಅನೇಕ ಗಣ್ಯರು ಕಿತ್ತೂರಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 Comments